LATEST NEWS12 hours ago
ಕಳ್ಳತನ ನಡೆದ 7 ಗಂಟೆಯೊಳಗೆ ಆರೋಪಿ ದಂಪತಿ ಅಂದರ್
ಉಡುಪಿ : ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಮನೆ ಕಳ್ಳತನ ನಡೆದ ಕೇವಲ ಏಳು ಗಂಟೆಯೊಳಗೆ ಆರೋಪಿ ದಂಪತಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರದ ಗುಜ್ಜಾಡಿ ನಿವಾಸಿ ವಿನಾಯಕ (41) ಮತ್ತು ಆತನ ಪತ್ನಿ ಪ್ರಮೀಳಾ(30)ಬಂಧಿತ ಆರೋಪಿಗಳು....