LATEST NEWS3 years ago
ವೈನ್ ಇನ್ನು ಸೂಪರ್ಮಾರ್ಕೆಟ್-ಅಂಗಡಿಗಳಲ್ಲಿ ಲಭ್ಯ…!
ಮುಂಬೈ: ವೈನ್ ಮದ್ಯವಲ್ಲ. ಆದ್ದರಿಂದ ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಇದರ ಲಾಭ ಸಿಗಲಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಮಹಾರಾಷ್ಟ್ರದಲ್ಲಿನ ಸೂಪರ್ಮಾರ್ಕೆಟ್ಗಳು ಮತ್ತು ವಾಕ್-ಇನ್ ಅಂಗಡಿಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಸಂಜಯ್ ರಾವತ್...