International news6 days ago
ಸರ್ಕಾರದ ಹೊಸ ಕಾನೂನು; ಮನೆಗಳಿಗಿನ್ನು ಕಿಟಕಿ ಇಡಬಾರದು !
ಮಂಗಳೂರು/ಕಾಬೂಲ್: ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚಿಸಿದಾಗಿನಿಂದ ಮಹಿಳೆಯರ ವಿರುದ್ದವಾಗಿ ಸಾಕಷ್ಟು ಕಾನೂನುಗಳನ್ನು ಜಾರಿಗೆ ತಂದಿದೆ. ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಷರಿಯಾ ಕಾನೂನಿನಂತೆ ಅಲ್ಲಿನ ಸರ್ಕಾರ ಮಹಿಳೆಯರ ವಿರುದ್ದ ವಿಚಿತ್ರ ಕಾನೂನುಗಳನ್ನು...