DAKSHINA KANNADA2 months ago
ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸುತ್ತೀರಾ? ಈ ಸಮಸ್ಯೆ ಬರುವುದು ಖಚಿತ
ಮಂಗಳೂರು: ಆರೋಗ್ಯಕರ ಜೀವನಶೈಲಿ ಬೇಕಾಗಿರುವುದು ಶುಚಿತ್ವ. ಅದರಲ್ಲಿಯೂ ಈ ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲು. ಏಕೆಂದರೆ ಈ ಸಮಯದಲ್ಲಿ ಎಲ್ಲಾ ಕಡೆಗಳಲ್ಲಿಯೂ ಕೆಸರು, ಬಟ್ಟೆ ಒಣಗುವುದಿಲ್ಲ ಹಾಗಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ...