DAKSHINA KANNADA1 month ago
ರಾಜ್ಯಕ್ಕೂ ತಟ್ಟಿದ ವಯನಾಡು ದುರಂ*ತ ಎಫೆಕ್ಟ್; ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ ಗೆ ಬ್ರೇಕ್!?
ಮಂಗಳೂರು : ದೇಶದ ಹಲವು ಭಾಗಗಳು ಮಳೆಯಿಂದ ನಲುಗಿ ಹೋಗಿವೆ. ಅಲ್ಲಲ್ಲಿ ಪ್ರವಾಹ, ಗುಡ್ಡ ಕುಸಿತದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವು ಜೀವಗಳು ಬ*ಲಿಯಾಗಿವೆ. ಅದರಲ್ಲೂ ವಯನಾಡು ದುರಂತವಂತೂ ಇಡೀ ದೇಶವನ್ನೇ ಆತಂಕಕ್ಕೆ ದೂಡಿದೆ. ಮತ್ತೊಂದೆಡೆ...