LATEST NEWS4 days ago
ಭೋಪಾಲ್ ಅನಿಲ ದುರಂ*ತ : 40 ವರ್ಷಗಳ ಬಳಿಕ ತ್ಯಾಜ್ಯ ವಿಲೇವಾರಿ
ಮಂಗಳೂರು/ಮಧ್ಯಪ್ರದೇಶ : ಭೋಪಾಲ್ ಅನಿಲ ದುರಂ*ತ ಸಂಭವಿಸಿ 40 ವರ್ಷಗಳೇ ಕಳೆದಿವೆ. ಇದೀಗ ಈ ಮಾ*ರಣಾಂತಿಕ ದುರಂ*ತದ ಉಳಿದಿರುವ ಅಪಾ*ಯಕಾರಿ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯವನ್ನು ಭಾರತದ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. ದೀರ್ಘ ಕಾಲದ ಆನಾರೋಗ್ಯಕ್ಕೆ ಕಾರಣವಾಗುವ ಅಪಾ*ಯಕಾರಿ...