DAKSHINA KANNADA3 years ago
ಸೆ. 29ರಂದು ಡಿಕೆಶಿಯನ್ನು ಸುಳ್ಯ ಕೋರ್ಟ್ಗೆ ಹಾಜರುಪಡಿಸಲು ಡಿಜಿ & ಐಜಿಪಿಗೆ ನೋಟಿಸ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದಿಂದ ಡಿ.ಕೆ ಶಿವಕುಮಾರ್ಗೆ ವಾರಂಟ್ ಜಾರಿಯಾಗಿದೆ. ಸೆಪ್ಟೆಂಬರ್ 29ರಂದು ಡಿಕೆ ಶಿವಕುಮಾರ್ ಅನ್ನು ಕೋರ್ಟ್ಗೆ ಹಾಜರು ಪಡಿಸುವಂತೆ ಡಿಜಿ & ಐಜಿಪಿಗೆ ನೋಟಿಸ್ ನೀಡಲಾಗಿದೆ. ಡಿ.ಕೆ ಶಿವಕುಮಾರ್ ಇಂಧನ...