DAKSHINA KANNADA3 years ago
ಕೆಎಂಸಿ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗಾಗಿ ‘ವಾವ್ ಮೋಮ್ ಸ್ಪರ್ಧೆ’
ಮಂಗಳೂರು: ಅಂತಾರಾಷ್ಟ್ರೀಯ ತಾಯಂದಿರ ದಿನದ ಅಂಗವಾಗಿ ನಗರದ ಅತ್ತಾವರದ ಕೆಎಂಸಿ ಆಸ್ಪತ್ರೆಯ ವತಿಯಿಂದ ಗರ್ಭಿಣಿಯರಿಗಾಗಿ ಆಯೋಜಿಸಿದ್ದ ವಾವ್ ಮೋಮ್ ಸ್ಪರ್ಧೆಯಲ್ಲಿ ಕ್ಯಾರಲ್ ಕ್ರಾಸ್ತಾ ಅವರು ವಾವ್ ಮೊಮ್ ಪ್ರಶಸ್ತಿ ಪಡೆದುಕೊಂಡರು. ಗರ್ಭಿಣಿಯರಿಗಾಗಿ ಮೆಟರ್ನಿಟಿ ಫೋಟೋ ಶೂಟ್,...