DAKSHINA KANNADA2 years ago
ದ.ಕ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ: ಪೊಲೀಸರಿಂದ ರೂಟ್ ಮಾರ್ಚ್
ಮಂಗಳೂರು: ಹಿಜಾಬ್ ಕುರಿತ ಉಚ್ಛ ನ್ಯಾಯಾಲಯದ ತೀರ್ಪು ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ರೂಟ್ ಮಾರ್ಚ್ (ಪಥಸಂಚಲನ) ಕದ್ರಿಯಿಂದ ಆರಂಭವಾಗಿ ಕೆಎಸ್ ಆರ್ ಟಿ ಸಿ, ಪಿವಿಎಸ್, ಕೆ ಎಸ್ ರಾವ್ ರೋಡ್...