FILM1 month ago
ಕೇರಳದಲ್ಲಿ ‘ಮೀಟೂ’ ಗದ್ದಲ..! ಧ್ವನಿ ಎತ್ತಿದ ಟಾಲಿವುಡ್ನ ಸಮಂತಾ..!!
ಕೇರಳದಲ್ಲಿ ಮೀಟೂ ಪ್ರಕರಣಗಳು ಭಾರೀ ಕೋಲಾಹಲ ಸೃಷ್ಟಿಸಿವೆ. ನ್ಯಾಯಮೂರ್ತಿ ಹೇಮಾ ಕಮಿಟಿ ರಿಪೋರ್ಟ್ ಬೆನ್ನಲ್ಲೇ ಕೆಲವು ಆಘಾತಕಾರಿ ವಿಚಾರಗಳು ಬಹಿರಂಗಗೊಂಡಿವೆ. ಮೀಟೂ ಪ್ರಕರಣಗಳು ಮಲಯಾಳಂ ಚಿತ್ರರಂಗದಲ್ಲಿ ಭಾರೀ ಗದ್ದಲ ಎಬ್ಬಿಸಿವೆ. ಇದರ ಮಧ್ಯೆ ಹೇಮಾ ಕಮಿಟಿ...