DAKSHINA KANNADA2 years ago
ಇತಿಹಾಸ ಸೃಷ್ಟಿಸಿದ ‘ಶಿವದೂತೆ ಗುಳಿಗ’: ಕನ್ನಡಿಗ ಹಾಗೂ ಮಲಯಾಳಿಗಳಿಗೆ ಶುಭ ಸುದ್ದಿ ನೀಡಿದ ಕೊಡಿಯಾಲ್ಬೈಲ್
ಮಂಗಳೂರು : ಅಪಾರ ಜನ ಮೆಚ್ಚುಗೆ ಪಡೆದ ತುಳುನಾಡಿನ ಪೌರಾಣಿಕ ನಾಟಕದಲ್ಲಿ ದಾಖಲೆ ಬರೆದು ಇತಿಹಾಸ ಸೃಷ್ಟಿಸಿದ ಶಿವದೂತೆ ಗುಳಿಗ ಅಮೋಘ 200ನೇ ಪ್ರದರ್ಶನದ ಸಿದ್ದತೆಯಲ್ಲಿದ್ದು ಮಂಗಳೂರು ನಗರದ ಕೋಡಿಕಲ್ ಆಲಗುಡ್ಡೆ ವಿಶ್ವ ಭಾರತಿ ಫ್ರೆಂಡ್ಸ್...