LATEST NEWS2 years ago
ಲಿಫ್ಟ್ನಲ್ಲಿ ಸಿಲುಕಿ ಶಿಕ್ಷಕಿ ದುರಂತ ಅಂತ್ಯ…
ಮುಂಬೈ: ಮುಂಬೈನಲ್ಲಿ ಶಾಲೆಯ ಲಿಫ್ಟ್ನಲ್ಲಿ ಸಿಲುಕಿ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಮುಂಬೈನ ಉಪನಗರವಾದ ಮಲಾಡ್ನ ಚಿಂಚೋಲಿ ಬಂದರ್ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ನಲ್ಲಿ ನಡೆದಿದೆ. ಜೆನೆಲ್ ಫೆರ್ನಾಂಡಿಸ್ (26) ಮೃತ ಶಿಕ್ಷಕಿ. ಇವರು ಮಧ್ಯಾಹ್ನ...