LATEST NEWS1 year ago
ರೆಸಿಡೆನ್ಸಿ ವೀಸಾ ನವೀಕರಣಕ್ಕೆ NBA ಮಾನ್ಯತೆ ಕಡ್ಡಾಯ; ಕುವೈತ್ ನಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ 12 ಸಾವಿರ ಭಾರತೀಯ ಎಂಜಿನಿಯರ್ಗಳು..!
ಕುವೈತ್ನಲ್ಲಿ ಕೆಲಸ ಮಾಡುತ್ತಿರುವ ಭಾರತದ ಸುಮಾರು 12,000 ಎಂಜಿನಿಯರ್ಗಳು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಮಂಗಳೂರು: ಅತ್ತ ಬ್ರಿಟನ್ ಪ್ರಧಾನಿ ರಿಷಿಸುನಾಕ್ ಭಾರತದ 3 ಸಾವಿರ ಯುವಕರಿಗೆ ಉದ್ಯೋಗ ಮಾಡಲು ವೀಸಾ ನೀಡುವುದಾಗಿ ಘೋಷಿಸಿದ ಬೆನ್ನಲ್ಲೆ...