LATEST NEWS2 weeks ago
ಮೈದುನನ ಸ್ಟೇಟಸ್ನಿಂದ ಗುಟ್ಟು ರಟ್ಟು; ಸಾ*ವಿಗೆ ಶರಣಾದ ಅತ್ತಿಗೆ
ಬೆಳಗಾವಿ, (ಡಿಸೆಂಬರ್ 08): ಮೈದುನೊಂದಿಗಿನ ಗುಪ್ತ ಸಂಬಂಧ ಎಲ್ಲರಿಗೂ ತಿಳಿಯಿತು ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಆ*ತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಆರತಿ...