ಐಸ್ಕ್ರೀಮ್ನಲ್ಲಿ ಮಾನವನ ಬೆರಳು, ರೈಲಿನಲ್ಲಿ ವಿತರಿಸಿದ ಆಹಾರದಲ್ಲಿ ಚೇಳು, ಜ್ಯೂಸ್ನಲ್ಲಿ ಜೀವಂತ ಹುಳು ಪತ್ತೆಯಾದ ಘಟನೆ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ತಾನು ಕುಡಿಯಬೇಕೆಂದು ಖದೀದಿಸಿದ ಬಿಯರ್ನಲ್ಲಿ ಹಲ್ಲಿ ಇರುವುದನ್ನು ಕಂಡು...
ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ನಾಚಿಕೆ, ಮಾನ, ಮರ್ಯಾದೆಗಳಿಲ್ಲದೆ ಮೈಮರೆಯುವಂತಹ ಅನೇಕ ಪ್ರಸಂಗಗಳನ್ನು ಇಂದು ನಾವು ಕಾಣುತ್ತಿದ್ದೇವೆ. ಅಂತೆಯೇ ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಮೂರನ್ನು ಬಿಟ್ಟು ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದು,...
ಮಂಗಳೂರು: ಗೆಳೆಯನಿಗೆ ಮಾತು ಕೊಟ್ಟಂತೆ ಮದುವೆಯ ಮೊದಲ ರಾತ್ರಿ ಪತ್ನಿಗೆ ಗೊತ್ತಿಲ್ಲದಂತೆ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. ಆದರೆ ವಿಡಿಯೋ ಕೈಸೇರುತ್ತಿದ್ದಂತೆ ಗೆಳೆಯನ ವರ್ತನೆ ಬದಲಾಗಿದೆ. ಇದರಿಂದ ಇಡೀ ಕುಟುಂಬ ಸಮಸ್ಯೆಯಲ್ಲಿ ಸಿಲುಕಿದ ಘಟನೆ ಉತ್ತರ...
ಮಂಗಳೂರು/ರಾಜಸ್ಥಾನ: ರಾಜ್ಯದ ಪ್ರಮುಖ ಆಧ್ಯಾತ್ಮಿಕ ಗುರು ಬಾಬಾ ಬಾಲಕ್ನಾಥ್ ಅವರು ಕಾರಿನೊಳಗೆ ಕುಳಿತು ಕಾಲೇಜು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ಕಂಡು ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಮಂಗಳೂರು: ಪ್ರಣಯ ಪಕ್ಷಿಗಳ ಕುರಿತಾದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ರೋಮಾಂಚಕವಾದ ಮತ್ತೊಂದು ವಿಡಿಯೊ ವೈರಲ್ ಆಗಿದ್ದು, ಗೆಳತಿ ಗೆಳೆಯನನ್ನು ಮನೆಯವರ ಹೊಡೆತಗಳಿಂದ ಪಾರು ಮಾಡಲು ಸಖತ್ತಾದ ಐಡಿಯಾವೊಂದನ್ನು ಮಾಡಿದ್ದಾಳೆ. ಮನೆಯಲ್ಲಿ ಯಾರೂ...
ಮಂಗಳೂರು/ ಗುಜರಾತ್ : ಕಾಲೋನಿಯೊಂದರ ರಸ್ತೆಯಲ್ಲಿ ಕೈಯಲ್ಲಿ ಸೇಬು ತಿಂದುಕೊಂಡು ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ಖಾಲಿ ವಾಟರ್ ಟ್ಯಾಂಕ್ ಬಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಗುಜರಾತ್ನ ಸೂರತ್ ನಲ್ಲಿ ಈ ಘಟನೆ ನಡೆದಿದ್ದು,...
ಮಂಗಳೂರು: ಪ್ರಸ್ತುತ ಜಗತ್ತು ಎಷ್ಟು ಕೆಟ್ಟಿದೆಯೆಂದರೆ, ಜನರು ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ಫಾಲೋವರ್ಸ್ ಹೆಚ್ಚಿಸಿ ಫೇಮಸ್ ಆಗಲು ಯಾವ ಕೆಲಸಕ್ಕೂ ಕೈ ಹಾಕುತ್ತಾರೆ. ಅದೇ ರೀತಿ, ನವ ವಿವಾಹಿತ ಜೋಡಿಯು ತಮ್ಮ ಫಸ್ಟ್ ನೈಟ್ ವಿಡಿಯೋವೊಂದನ್ನು...
ಸೈಕಲ್ ಬಳಸಿ ಮೀನು ಮಾರಾಟ ಮಾಡುವವರು ರಸ್ತೆಗಳಲ್ಲಿ, ಓಣಿಗಳಲ್ಲಿ ಮತ್ತು ಗಲ್ಲಿ ಗಲ್ಲಿಗಳಿಗೆ ತೆರಳಿ ಮೀನು ಮಾರಾಟ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಸೈಕಲ್ ಬಳಕೆ ಕಡಿಮೆಯಾಗಿದ್ದು, ಅದರ ಜಾಗದಲ್ಲಿ ಸ್ಕೂಟರ್ ಅಥವಾ ಮೋಟಾರ್...
ನವರಾತ್ರಿಯಲ್ಲಿ ನಾನಾ ವೇಷಗಳು ಜನರನ್ನು ರಂಜಿಸುವ ಮೂಲಕ ನವರಾತ್ರಿಗೆ ವಿಶೇಷ ಮೆರುಗು ನೀಡುತ್ತದೆ. ಹುಲಿ ವೇಷದ ಗಂಭೀರ ಹೆಜ್ಜೆ, ಸಿಂಹ ವೇಷದ ವೇಗದ ಕುಣಿತ ಇದೆಲ್ಲದರ ನಡುವೆ ಸಣ್ಣಪುಟ್ಟ ವೇಷಗಳು ಗಮನ ಸೆಳೆಯುತ್ತದೆ. ಅಂತಹ ಸಣ್ಣ...
ಮಂಗಳೂರು/ಜೈಪುರ; ಕೆಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡದೆ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಿಕೊಳ್ಳುವಂತಹ ನಾಚಿಕೆಗೇಡಿನ ಕೆಲಸಳು ನಡೆಯುತ್ತಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಕ್ಕಳಿಗೆ ಪಾಠ ಹೇಳಿಕೊಡುವ ಬದಲು ಶಿಕ್ಷಕಿಯೊಬ್ಬರು ತರಗತಿಯೊಳಗೆ ಮಲಗಿ ವಿದ್ಯಾರ್ಥಿಗಳಿಂದ ತನ್ನ ಕಾಲಿಗೆ...