LATEST NEWS2 weeks ago
ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿನಿಯರ ಜಡೆ ಕಟ್ ಮಾಡಿದ ಶಿಕ್ಷಕಿ !!
ಮಂಗಳೂರು/ಆಂಧ್ರಪ್ರದೇಶ : ಶಾಲೆಗೆ ತಡವಾಗಿ ಬಂದ 18 ವಿದ್ಯಾರ್ಥಿನಿಯರ ತಲೆಗೂದಲನ್ನು ಶಿಕ್ಷಕಿ ಕತ್ತರಿಸಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಅಲ್ಲುರಿ ಸೀತರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು,...