DAKSHINA KANNADA4 years ago
ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಗೂಡ್ಸ್ ಚಾಲಕನಿಗೆ ಅಪರ ಜಿಲ್ಲಾಧಿಕಾರಿ ನೀಡಿದ ಶಿಕ್ಷೆಯಾದರೂ ಏನು..?
ಉಡುಪಿ: ಅನಗತ್ಯ ತಿರುಗಾಟ ನಡೆಸಿದ ಗೂಡ್ಸ್ ಚಾಲಕನಿಗೆ ಆತನ ಕೈಯಿಂದಲೇ ಕಸ ಹೆಕ್ಕಿಸಲಾಗಿದ್ದು ಆತನ ವಾಹನದಲ್ಲೇ ತ್ಯಾಜ್ಯವನ್ನು ಡಂಪಿಂಗ್ ಯಾರ್ಡ್ ಗೆ ಸಾಗಿಸುವ ಶಿಕ್ಷೆಯನ್ನು ಅಪರ ಜಿಲ್ಲಾಧಿಕಾರಿ ನೀಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮರಣ ಮೃದಂಗ ಬಾರಿಸುತ್ತಿರುವ...