FILM2 months ago
ಅರೆ ವ್ಹಾ..! ಎತ್ತಿನ ಬಂಡಿ ಏರಿದ ದರ್ಶನ್; ಕೆರೆ ಪಕ್ಕ ಊಟ, ನಿದ್ದೆ…; ಡಿ ಬಾಸ್ ಫೋಟೋಸ್ ವೈರಲ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಭುತ ಕಲಾವಿದ. ಅದರೊಂದಿಗೆ ಪ್ರಾಣಿ ಪಕ್ಷಿಗಳ ಬಗೆಗಿನ ಕಾಳಜಿಯಿಂದ ಜನಪ್ರಿಯರಾದವರು. ಅವರ ಸ್ನೇಹಪರತೆಯೂ ಎಲ್ಲರಿಗೂ ಅಚ್ಚುಮೆಚ್ಚು. ಹೀಗಿರುವಾಗ ಸಿನಿಮಾ ಜೀವನದ ಬ್ಯುಸಿ ನಡುವೆ ಅವರು ಪ್ರಕೃತಿಯೊಂದಿಗೆ ಸಮಯ ಕಳೆಯುತ್ತಾರೆ. ಪ್ರಾಣಿ-ಪಕ್ಷಿ, ಮನೋಹರ...