LATEST NEWS12 months ago
ತಮಿಳು ಚಿತ್ರ ನಟ, ರಾಜಕಾರಣಿ ವಿಜಯಕಾಂತ್ ಇನ್ನಿಲ್ಲ..!
ಚೆನ್ನೈ: ತಮಿಳು ಚಲನ ಚಿತ್ರ ನಟ ಕಮ್ ರಾಜಕಾರಣಿ ವಿಜಯಕಾಂತ್ ಗುರುವಾರ ನಿಧನ ಹೊಂದಿದರು. ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇದಾದ ಬಳಿಕ ಉಸಿರಾಟದ ತೊಂದರೆಯಿಂದಾಗಿ ಚೆನ್ನೈನ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿಎಂಡಿಕೆ...