LATEST NEWS2 years ago
ಬೇಲೂರು ಸರ್ಕಾರಿ ಬಸ್- ಕಾರಿನ ಭೀಕರ ಅಪಘಾತ : updates,….
ಹಾಸನ: ಹಾಸನ ಜಿಲ್ಲೆಯ ಬೇಲೂರು ಸಮೀಪ ಇಂದು ಸಂಜೆ ನಡೆದ ಕೆಎಸ್ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಸತ್ತವರ ಸಂಖ್ಯೆ 5 ಕೇರಿದೆ. ಐವರು ಕೂಡ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಬೇಲೂರು ತಾಲ್ಲೂಕಿನ...