DAKSHINA KANNADA1 day ago
ಮಹಾ ಕುಂಭಮೇಳದಲ್ಲಿ ಯು.ಟಿ. ಖಾದರ್; ನಾಗಾಸಾಧುಗಳು, ಅಘೋರಿಗಳ ಭೇಟಿ
ಮಂಗಳೂರು/ಪ್ರಯಾಗ್ ರಾಜ್ : ತನ್ನ ಸರಳತೆ, ಜಾತ್ಯತೀತ ತತ್ವಗಳ ಅನುಕರಣೆಯಿಂದ ಹೆಸರುವಾಸಿಯಾಗಿರುವ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಏಕತೆ ಮತ್ತು ಕೋಮು ಸಾಮರಸ್ಯದ ಸಂಕೇತವಾಗಿ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ಸೌಹಾರ್ದ ಮೆರೆದಿದ್ದಾರೆ....