LATEST NEWS3 years ago
ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳನ್ನು ಒಟ್ಟಿಗೆ ಹಾಕಿ ಹೊಡೆದಾಡಿಕೊಂಡು ಸಾಯಲಿ: ಯು.ಟಿ ಖಾದರ್
ಬೆಂಗಳೂರು: ಮಂಗಳೂರು ಜೈಲಿನಲ್ಲಿ ಹಿಂದೂ-ಮುಸ್ಲಿಂ ಕೈದಿಗಳಿಗೆ ಬೇರೆ ಬೇರೆ ಸೆಲ್ ಇದೆ. ಅವರೆಲ್ಲರನ್ನು ಅಲ್ಲೇ ಒಟ್ಟಿಗೆ ಹಾಕಿ, ಅಲ್ಲಿ ಅವರು ಒಬ್ಬರ ಕುತ್ತಿಗೆ ಮತ್ತೊಬ್ಬರು ಹಿಡಿದು ಹೊಡೆದುಕೊಂಡು ಸಾಯಲಿ. ಅವರು ಹೊರಗೆ ಬಂದು ಗಲಾಟೆ ಮಾಡುವುದು...