DAKSHINA KANNADA2 days ago
ಅ*ಪಘಾತಕ್ಕೀಡಾದ ಯುವಕನ ಚಿಕಿತ್ಸೆಗೆ ಆಸ್ಪತ್ರೆ ನಿರಾಕರಣೆ : ಪ್ರಾ*ಣ ಉಳಿಸಿದ ಅಪರಿಚಿತ
ಉಡುಪಿ: ಒಡಿಶಾ ಮೂಲದ ಯುವಕನೊಬ್ಬ ಭಾನುವಾರ ಅ*ಪಘಾತಕ್ಕೀಡಾಗಿದ್ದು, ಸೂಕ್ತ ಚಿಕಿತ್ಸೆ ನೀಡಿ ಯುವಕನ ಪ್ರಾ*ಣ ಉಳಿಸಬೇಕಾದ ವೆನ್ಲಾಕ್ ಆಸ್ಪತ್ರೆ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿಸಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರ ಸಕಾಲಿಕ ಹಾಗೂ ಮಾನವೀಯ ನೆರವಿನಿಂದ...