DAKSHINA KANNADA2 years ago
ಮಂಗಳೂರು: ವೆಂಕಟರಮಣ ದೇಗುಲದಲ್ಲಿ ನಾಗರ ಪಂಚಮಿ ಆಚರಣೆ
ಮಂಗಳೂರು: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಶ್ರೀ ನಾಗ ದೇವರ ಬಿಂಬಗಳಿಗೆ ವಿಶೇಷವಾಗಿ ಕ್ಷೀರಾಭಿಷೇಕ , ಪಂಚಾಮೃತ ಅಭಿಷೇಕ , ಶಿಯಾಳಾಭಿಷೇಕಗಳು ನೆರವೇರಿದವು. ನೂರಾರು ಭಕ್ತರು ಪಾಲ್ಗೊಂಡು...