DAKSHINA KANNADA2 years ago
ಮಂಗಳೂರು: ರಥಬೀದಿ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ “ದೀಪಾಲಂಕಾರ ಸೇವೆ”
ಮಂಗಳೂರು : ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರತಿಷ್ಠಾ ದಶಮಾನೋತ್ಸವ ಪ್ರಯುಕ್ತ ಇಂದು ದೇವಳದಲ್ಲಿ ವಿಶೇಷ ” ದೀಪಾಲಂಕಾರ ಸೇವೆ ” ನಡೆಯಿತು. ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ...