LATEST NEWS7 hours ago
ಇನ್ಮುಂದೆ ವಾಹನಗಳ ಮೇಲೆ ಮಚ್ಚು ಹಿಡಿದ ಪೋಸ್ಟರ್ ಹಾಕಿದ್ರೆ ಬೀಳುತ್ತೆ ದಂಡ!
ಬೆಂಗಳೂರು: ಆಟೋ ಅಂದಮೇಲೆ ಸಾಮಾನ್ಯವಾಗಿ ಮಾಸ್ ಡೈಲಾಗ್ ಗಳ ಬರಹಗಳುಳ್ಳ ಪೋಸ್ಟರ್ ಗಳನ್ನು ನೋಡಿರುತ್ತೇವೆ. ಆದ್ರೆ ಇನ್ಮುಂದೆ ಸ್ವಲ್ಪ ಹುಷಾರಾಗಿರಿ, ಏಕೆಂದರೆ ವಾಹನಗಳ ಮೇಲೆ ಮಚ್ಚು ಹಿಡಿದ ಪೋಸ್ಟರ್ ಗಳು, ಹಾಗೂ ಅಶ್ಲೀಲ ಪೋಸ್ಟರ್ ಹಾಕಿದ್ರೆ...