DAKSHINA KANNADA2 years ago
ಮಂಗಳೂರು: ಸಾವಯವ ಕೃಷಿಕ ಬಳಗದಿಂದ ಆ.28ರಂದು ತರಕಾರಿ ಬೆಳೆ ತರಬೇತಿ ಕಾರ್ಯಾಗಾರ
ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ ಚಳಿಗಾಲದಲ್ಲಿ ಬೆಳೆಯುವ ಹೂಕೋಸು, ನವಿಲುಕೋಸು ಮೊದಲಾದ ತರಕಾರಿ ಬೆಳೆ ಬಗ್ಗೆ ಉಚಿತ ತರಬೇತಿ ಕಾರ್ಯಾಗಾರ ಆ.28ರಂದು ಮಧ್ಯಾಹ್ನ 2.30ಕ್ಕೆ ಕರಂಗಲ್ಪಾಡಿ ರಾಮಚಂದ್ರ ಭಟ್ ಮನೆ ಆವರಣದಲ್ಲಿ ಆಯೋಜಿಸಲಾಗಿದೆ....