LATEST NEWS3 years ago
ಬಾಲಾಕೋಟ್ ಹೀರೋ ಕ್ಯಾಪ್ಟನ್ ಅಭಿನಂದನ್ಗೆ ‘ವೀರ ಚಕ್ರ’ ಗೌರವ
ಹೊಸದಿಲ್ಲಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್, ಹಾಲಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೋಮವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ವೀರ ಚಕ್ರವನ್ನು ಪ್ರದಾನ ಮಾಡಿದರು. ಅಭಿನಂದನ್ ವರ್ಧಮಾನ್...