LATEST NEWS10 months ago
ಜನರ ಬೇಡಿಕೆಗೆ ಮಣಿದ ಕೇಂದ್ರ- ಮಂಗಳೂರಿಗೆ ವಂದೇ ಭಾರತ್ ರೈಲು ವಿಸ್ತರಣೆ
ಮಂಗಳೂರು: ತಿರುವನಂತಪುರದಿಂದ ಕಾಸರಗೋಡುವರೆಗೆ ಆರಂಭವಾಗಿದ್ದ ವಂದೇ ಭಾರತ್ ರೈಲು ಇನ್ನು ಮಂಗಳೂರಿಗೂ ಬರಲಿದೆ. ಕಾಸರಗೋಡುವರಗೆ ಇದ್ದ ವಂದೇ ಭಾರತ್ ರೈಲನ್ನು ಕೇಂದ್ರ ಸರ್ಕಾರ ಮಂಗಳೂರುವರೆಗೂ ವಿಸ್ತರಣೆ ಮಾಡಿದೆ. ಇಂದು ದೇಶಾದ್ಯಂತ ಹತ್ತು ಹೊಸ ವಂದೇ ಭಾರತ್...