DAKSHINA KANNADA2 years ago
ಶತಕ ಧ್ವಜ ಬಿರುದಾಂಕಿತ ಶರತ್ ಕುಮಾರ್ಗೆ ಶ್ರೀ ವಾಗೀಶ್ವರೀ ಶತಮಾನೋತ್ಸವ ಸಂಮಾನ
ಮಂಗಳೂರು: “ಹಲವು ವರ್ಷಗಳಿಂದ ಈ ಸಂಘದ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದೆ. ಈಗ ಶತಮಾನೋತ್ಸವ ಸಂದರ್ಭದ ಸರಣಿಯಲ್ಲಿ ತನಗೆ ಅಧ್ಯಕ್ಷ ಸ್ಥಾನ ನೀಡಿದ್ದು ಅತ್ಯಂತ ಸಂತೋಷ ನೀಡಿದೆ. ಈ ಸಂಘ ಇನ್ನಷ್ಟು ಹೆಸರು ಗಳಿಸಲಿ” ಎಂದು ವೀರಸಿಂಹ...