ಮಂಗಳೂರು: ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 18 ನೆಯ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯಿ ದೇವಸ್ಥಾನದಲ್ಲಿ ನಡೆಯಿತು. ಪಂಚ ಭಾಷಾ ಭಾಗವತ ಬಿರುದಾಂಕಿತ ಸತೀಶ್ ಶೆಟ್ಟಿ ಬೋಂದೆಲ್ ಇವರಿಗೆ ಸನ್ಮಾನ ಮಾಡುತ್ತ ಶ್ರೀಮತಿ ಭಾರತಿ...
ಮಂಗಳೂರು: ‘ಯಕ್ಷಗಾನ ಸಂಘವನ್ನು ನಿರಂತರ ನೂರು ವರ್ಷಗಳಿಂದ ನಡೆಸಿಕೊಂಡು ಬಂದದ್ದು ಅಚ್ಚರಿ ಹಾಗೂ ಸಂಭ್ರಮದ ಸಂಗತಿ. ಪ್ರತಿಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುವ ಹವ್ಯಾಸಿ ತಾಳಮದ್ದಳೆ ಕಲಾವಿದರ ಕೊಡುಗೆ ಸ್ಮರಣೀಯ” ಎಂದು ಹಿರಿಯ ಹವ್ಯಾಸಿ ಅರ್ಥಧಾರಿ...
ಮಂಗಳೂರು: “ಕೀರ್ತಿ ಅರಸಿಕೊಂಡು ಬಂದಾಗ ತಿರಸ್ಕರಿಸಕೂಡದು. ಕೊರಗನ್ನು ದೂರೀಕರಿಸುವಲ್ಲಿ ಕಲಾರಾಧನೆ ಸಹಕಾರಿ” ಎಂದು ಹಿರಿಯ ಹವ್ಯಾಸಿ ಅರ್ಥಧಾರಿ ,ಪ್ರವಚನಗಾರ ಕಿರಣ್ ಕುಮಾರ್ ಪಡುಪಣಂಬೂರು ನುಡಿದರು. ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ – 6...
ಮಂಗಳೂರು: ಕುಡ್ತೇರಿ ಶ್ರೀ ಮಹಾಮಾಯಾ ದೇವಸ್ಥಾನದ ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸಂಭ್ರಮ ನಿನ್ನೆ ಜರುಗಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದಲ್ಲಿ ತಾಳಮದ್ದಲೆ – ಸಂಸ್ಮರಣೆ – ಸಂಮಾನ ಕಾರ್ಯಕ್ರಮ...