ಉದಯಪುರ: ಉತ್ತರಪ್ರದೇಶದ ಉದಯಪುರದ ಶಿಕ್ಷಕನೋರ್ವ ಕುಡಿದ ಮತ್ತಿನಲ್ಲಿ ಯಾವುದೋ ವಿಷಯಕ್ಕೆ ಕೋಪಗೊಂಡು ಸರಸ್ವತಿ ದೇವಿಯ ಫೋಟೋವನ್ನು ಕಾಲಿನಿಂದ ಒದ್ದು ಕೆಡವಿ ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಪಾನಮತ್ತ ಶಿಕ್ಷಕ ಗಲಾಟೆ...
ಮಂಗಳೂರು: ವೈಶ್ಯವಾಣಿ ಸಮಾಜದ ಐಕ್ಯತೆ ಮತ್ತು ಸಮಾಜದ ಏಳಿಗೆಗಾಗಿ ಶ್ರೀ ಆದಿಶಂಕರಾಚಾರ್ಯರ ಜನ್ಮ ಸ್ಥಳ ಕೇರಳದ ಕಾಲಾಡಿಯಿಂದ ಉತ್ತರಪ್ರದೇಶದ ಕಾಶಿಯವರೆಗೆ ಶ್ರೀ ವಾಮನಾಶ್ರಮ ಮಹಾ ಸ್ವಾಮೀಜಿಯವರು ಪಾದಯಾತ್ರೆ ಹಮ್ಮಿಕೊಂಡಿದ್ದು ಶುಕ್ರವಾರ ಮಂಗಳೂರಿನ ಗೌಡ ಸಾರಸ್ವತ ಸಮಾಜದ...
ಲಖನೌ: ಡೆಂಗ್ಯೂ ರೋಗಿಯೊಬ್ಬರಿಗೆ ಬ್ಲಡ್ ಪ್ಲೇಟ್ಲೆಟ್ಸ್ ಬದಲು ಮೂಸಂಬಿ ರಸ ನೀಡಿ ಅವರ ದುರಂತ ಅಂತ್ಯಕ್ಕೆ ಕಾರಣವಾದ ಖಾಸಗಿ ಆಸ್ಪತ್ರೆಯನ್ನು ಮುಚ್ಚಲಾದ ಘಟನೆ ಉತ್ತರಪ್ರದೇಶದ ಲಖನೌದಲ್ಲಿ ನಡೆದಿದೆ. ಜಿಲ್ಲಾ ಆಡಳಿತ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಆಸ್ಪತ್ರೆ...
ಉತ್ತರಪ್ರದೇಶ: ಬೃಹತ್ ಗಾತ್ರದ ಹೆಬ್ಬಾವೊಂದು ಮಕ್ಕಳ ಶಾಲಾ ಬಸ್ನಲ್ಲಿ ಅಡಗಿ ಕುಳಿತ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ಶಾಲಾ ಬಸ್ ನಲ್ಲಿ ರಾಯ್ ಬರೇಲಿಯ ರಿಯಾನ್ ಪಬ್ಲಿಕ್ ಸ್ಕೂಲ್ನ ಬಸ್ನ ಸೀಟಿನ ಕೆಳಗೆ ಈ...
ಹೊಸದಿಲ್ಲಿ: ಸಮಾಜವಾದಿ ಸಿದ್ಧಾಂತಗಳ ಹರಿಕಾರ ಎನಿಸಿಕೊಂಡಿದ್ದ ವರಿಷ್ಠ ರಾಜಕಾರಣಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾದರು. ಮುಲಾಯಂ ಸಿಂಗ್ ಯಾದವ್ (82) ಅವರು ಉಸಿರಾಟದ ಸಮಸ್ಯೆ...
ನೊಯ್ಡಾ: ನೆಲಕ್ಕೆ ಟೈಲ್ಸ್ ಹಾಕುವ ಮೇಸ್ತ್ರಿಯೊಬ್ಬ ತಾನು ಮಾಡಿದ ಕೆಲಸಕ್ಕೆ ಪೂರ್ಣ ಕೂಲಿ ನೀಡಲು ಸತಾಯಿಸುತ್ತಿದ್ದ ವ್ಯಕ್ತಿಯ 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸದರ್ಪುರ್...
ಮೀರತ್: ಮುಸ್ಲಿಂ ಮಹಿಳೆಯೊಬ್ಬಳು ಮನೆಯಲ್ಲಿ ತನ್ನ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವುದಕ್ಕೆ ತನಗೆ ಮುಸ್ಲಿಂ ಧರ್ಮಗುರುಗಳಿಂದ ಬೆದರಿಕೆ ಬರುತ್ತಿದೆ ಎಂದು ಬಿಜೆಪಿ ನಾಯಕಿ ರೂಬಿಖಾನ್ ಆರೋಪಿಸಿದ್ದಾರೆ. ಇದೀಗ ನಾನು 7 ದಿನಗಳ ಕಾಲ ಮನೆಯಲ್ಲಿ ಗಣೇಶನ...
ನವದೆಹಲಿ: ಅಕ್ರಮವಾಗಿ ನಿರ್ಮಾಣ ಮಾಡಿದ್ದ ನೋಯ್ಡಾ ಸೂಪರ್ಟೆಕ್ ಅವಳಿ ಕಟ್ಟಡವನ್ನು 3,700 ಕೆಜಿ ಸ್ಫೋಟಕಗಳನ್ನು ಬಳಸಿ ಇಂದು ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಕಟ್ಟಡದ ಕಂಬಗಳಲ್ಲಿನ ಸುಮಾರು 7,000 ರಂಧ್ರಗಳಲ್ಲಿ...
ನ್ಯೂಯಾರ್ಕ್: ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದಿದೆ. ಭಾರತದ ಉತ್ತರ ಪ್ರದೇಶ ಮೂಲದ ಮಂದೀಪ್ ಕೌರ್ ಮೃತ ದುರ್ದೈವಿ. ಇವರು ಗಂಡ ಮತ್ತು ಅತ್ತೆ -ಮಾವ ಹಿಂಸೆ ನೀಡುತ್ತಿದ್ದಾರೆ...
ಬಲರಾಮಪುರ(ಉ.ಪ್ರ): ಹಾವು ಕಚ್ಚಿ ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನನ್ನೂ, ಉರಗ ಕುಟುಕಿ ಕೊಂದ ಆಶ್ಚರ್ಯಕರ ಘಟನೆ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಸಂಬಂಧಿಕನಿಗೂ ಹಾವು ಕಡಿದು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಉತ್ತರ ಪ್ರದೇಶದ ಬಲರಾಮಪುರದಲ್ಲಿ ಹಾವು...