LATEST NEWS11 hours ago
ಸಚಿವ ಉತ್ತಮ್ ಕುಮಾರ್ ರೆಡ್ಡಿ ಬೆಂಗಾವಲು ಪಡೆಯ 8 ಕಾರುಗಳ ಸರಣಿ ಅಪಘಾತ
ಮಂಗಳೂರು/ಹೈದರಾಬಾದ್ : ತೆಲಂಗಾಣದ ನೀರಾವರಿ ಮತ್ತು ನಾಗರಿಕ ಪೂರೈಕೆ ಸಚಿವ ಉತ್ತಮ್ ಕುಮಾರ್ ರೆಡ್ಡಿ ಬೆಂಗಾವಲು ಪಡೆಯ 8 ಕಾರುಗಳು ಡಿಕ್ಕಿ ಹೊಡೆದಿವೆ. ಸಚಿವರು ಹುಜೂರ್ ನಗರದಿಂದ, ಸೂರ್ಯಪೇಟೆ ಜಿಲ್ಲೆಯ ಜಾನ್ಪಹಾಡ್ ದರ್ಗಾಕ್ಕೆ ಹೋಗುತ್ತಿದ್ದ ವೇಳೆ,...