DAKSHINA KANNADA3 years ago
ತರಾತುರಿಯಲ್ಲಿ ಉರ್ವಸ್ಟೋರ್ನ ಅಂಬೇಡ್ಕರ್ ಭವನದ ಪಾಚಿ ಕೆರೆಯುತ್ತಿರುವ ಅಧಿಕಾರಿಗಳು- ಯಾಕೆ ಗೊತ್ತಾ?
ಮಂಗಳೂರು: ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಭೇಟಿ ವೇಳೆ ಜಿಲ್ಲೆಯ ಸುಸಜ್ಜಿತ ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ. ಆದರೆ ಸುಮಾರು 17.85 ಕೋ.ರೂ.ನಲ್ಲಿ ನಿರ್ಮಾಣವಾದ ಈ ಭವನದ ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆದರೂ ಉದ್ಘಾಟನ ಭಾಗ್ಯ...