LATEST NEWS2 years ago
ಕಾಸರಗೋಡು: ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ-ಅಣ್ಣನನ್ನೇ ಕೊಲೆಗೈದ ಸ್ವಂತ ತಮ್ಮ…
ಕಾಸರಗೋಡು: ಸಹೋದರರೊಳಗೆ ಜಗಳ ನಡೆದಿದ್ದು ಅದು ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಕಾಸರಗೋಡಿನ ಪೆರ್ಲ ಸಮೀಪದ ಶೇಣಿ ಉಪ್ಪಳಿಗೆಯಲ್ಲಿ ನಡೆದಿದೆ. ಉಪ್ಪಳಿಗೆಯ ಥೋಮಸ್ ಡಿಸೋಜ (45) ಕೊಲೆಗೀಡಾದ ದುರ್ದೈವಿಯಾಗಿದ್ದಾರೆ. ಈತನ ಸಹೋದರ ರಾಜೇಶ್ (37) ಕೃತ್ಯ ನಡೆಸಿದ್ದಾನೆ....