LATEST NEWS2 years ago
ಎಚ್ಚರಿಕೆ : ಶಾಂಪೂವಿನಲ್ಲಿ ಕ್ಯಾನ್ಸರ್ಕಾರಕಗಳು ಪತ್ತೆ ; ಡವ್ ಸೇರಿದಂತೆ ಇತರೆ ಜನಪ್ರಿಯ ಶಾಂಪೂಗಳು ಹಿಂಪಡೆದ ಕಂಪೆನಿ..!
ಮುಂಬೈ : ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಪ್ರಸಿದ್ಧ ಬ್ರ್ಯಾಂಡ್ಗಳು ಮಾರಕ ಕ್ಯಾನ್ಸರ್ಗೆ ಕಾರಣವಾಗುವ ರಾಸಾಯನಿಕವಾದ ಬೆಂಜೀನ್ನಿಂದ ಕಲುಷಿತಗೊಂಡಿದೆ ಎಂದು ಸಾಬೀತದ ಬಳಿಕ ಯೂನಿಲಿವರ್ ತನ್ನ ಉತ್ಪನ್ನಗಳನ್ನು ಹಿಂಪಡೆಯಲು ಆದೇಶಿಸಿದೆ. ಫುಡ್ ಅಂಡ್ ಡ್ರಗ್...