BELTHANGADY1 year ago
ಬೆಳ್ತಂಗಡಿ: ಸಾರ್ವಜನಿಕ ಜಾಗದಲ್ಲಿ ಮಂಗನ ಮೃತದೇಹ ಪತ್ತೆ-ಸ್ಥಳೀಯರಿಂದ ಅಂತ್ಯಸಂಸ್ಕಾರ
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿ ಉಂಗಿಲಬೈಲು ಎಂಬ ಸಾರ್ವಜನಿಕ ಜಾಗದಲ್ಲಿ ಮಂಗವೊಂದರ ಮೃತದೇಹ ಶುಕ್ರವಾರ ಸಂಜೆಯ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದಿದೆ. ವಿಷಯ ಅರಿತ ನಾಗರಿಕರು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಿಡಿಒ ಅವರಿಗೆ...