LATEST NEWS4 years ago
ಕೊಡೆಸ್ ರಮ್ ಕುಡಿದರೆ ಕೊರೊನಾ ಬರಲ್ಲ ಅಂದ ಪಾನಕ ರವಿಗೆ ಕೊರೊನಾ ಸೊಂಕು…!!
ಮಂಗಳೂರು ಅಗಸ್ಟ್ 7: ಕೊಡೆಸ್ ರಮ್ ಕುಡಿದರೆ ಕೊರೊನಾ ಮಂಗಮಾಯವಾಗುತ್ತದೆ ಎಂದು ವಿಡಿಯೋ ಮಾಡಿದ್ದ ಕಾಂಗ್ರೇಸ್ ಸದಸ್ಯ ನಿಗೆ ಈಗ ಕೊರೊನಾ ವಕ್ಕರಿಸಿದೆ ಹೀಗಾಂತ ಒಂದು ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ವಾಸ್ತವವಾಗಿ...