DAKSHINA KANNADA3 years ago
ಉಳ್ಳಾಲದಲ್ಲಿ ಹಿಂದೂ ಯುವಕನ ಕೊಲೆಗೆ ಯತ್ನ – ಅಪಘಾತ ನೆಪದಲ್ಲಿ ಸ್ಥಳೀಯ ಯುವಕರಿಂದ ಅಟ್ಯಾಕ್..!?
ಮಂಗಳೂರು : ಅಪಘಾತದ ಕಾರಣವನ್ನೇ ಮುಂದಿಟ್ಟು ಯುವಕರ ತಂಡವೊಂದು ಬೈಕ್ ಸವಾರ ಯುವಕನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ. ಇಲ್ಲಿನ ಧರ್ಮನಗರ ನಿವಾಸಿ ದಿವಾಕರ್ (34)ಹಲ್ಲೆಗೊಳಗಾದ ಯುವಕನಾಗಿದ್ದಾನೆ. ದಿವಾಕರ್ ಅವರು...