ಮಂಗಳೂರು: ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಆಫ್ ಇಂಡಿಯಾ ಮತ್ತು ಎಸ್.ಕೆ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ) ಮಂಗಳೂರು ಕೊರೋನ ಸಂದರ್ಭದಲ್ಲಿ ಮಿಡಿದವರಿಗೆ ಕೊಡಮಾಡುವ ‘ಅಪ್ರತಿಮ ಭಾರತೀಯ ಪ್ರಶಸ್ತಿ – 2021′( ICONIC INDIAN AWARD)ಗೆ...
ಉಳ್ಳಾಲ: ತಾಲಿಬಾನ್ ಅಘ್ಘಾನ್ನ್ನು ವಶಕ್ಕೆ ಪಡೆದಿದ್ದು, ಈ ಮಧ್ಯೆ ನೂರಾರು ಭಾರತೀಯರು ಅಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ಮೊನ್ನೆ ಭಾರತೀಯ ವಾಯುಸೇನೆ ಏರ್ಲಿಫ್ಟ್ ಮಾಡಿದವರಲ್ಲಿ ಉಳ್ಳಾಲ ಉಳಿಯದ ನಿವಾಸಿ ಮೆಲ್ವಿನ್ ಸುರಕ್ಷಿತವಾಗಿ ಮನೆಗೆ...
ಮಂಗಳೂರು: ನಟ ಸೋನು ಸೂದ್ ನೆರವಿನಿಂದ ಮಂಗಳೂರಿನ ಉಳ್ಳಾಲದಲ್ಲಿ ಆಮ್ಲಜನಕ ಘಟಕ ಸ್ಥಾಪನೆಯಾಗಲಿದೆ ಎಂದು ನಟ ಸೋನು ಸೂದ್ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಆ.8ರಂದು ಸ್ವತಃ ಟ್ವೀಟ್ ಮಾಡಿರುವ ಸೋನು ಸೂದ್, 64 ಲಕ್ಷ...
ಮಂಗಳೂರು: ಅಂಗಡಿ ಮಾಲೀಕನಿಂದ ರೂ.14.000 ನಗದನ್ನು ಬೈಕಿನಲ್ಲಿ ಬಂದ ಮೂವರ ತಂಡ ದರೋಡೆ ನಡೆಸಿರುವ ಘಟನೆ ತಲಪಾಡಿಯ ಮೇಗಿನ ಪಂಜಾಳದಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಸ್ಥಳೀಯ ನಿವಾಸಿ ಹಸೈನಾರ್ (57) ಯಾನೆ ಖಾಸಿಂ ಎಂಬವರು...
ಉಳ್ಳಾಲ: ನಗರ ಹೊರ ವಲಯದ ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ನವಿಲೊಂದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕೊಟೆಕಾರು ಸ್ಟೆಲ್ಲಾ ಮೇರೀಸ್ ಶಾಲೆಯ ಹಿಂಭಾಗದಲ್ಲಿ ಒಂದು ವಾರದಿಂದ ಸತ್ತು ಬಿದ್ದಿರುವ ಸ್ಥಿತಿಯಲ್ಲಿ ನವಿಲು ಪತ್ತೆಯಾಗಿದೆ. ರೈಲು ಢಿಕ್ಕಿ ಹೊಡೆದು...
ಮಂಗಳೂರು : ಬೈಕ್ ಸ್ಕೂಟರ್ ನಡುವೆ ಅಪಘಾತ ನಡೆದು ರಸ್ತೆಗೆಸೆಯಲ್ಪಟ್ಟ ಬೈಕ್ ಸವಾರನ ಮೇಲೆ ಬಸ್ಸು ಹರಿದು ಯುವಕನೋರ್ವ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ಸ್ಕೂಟರ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು ಹೊರವಲಯದ ಮುಡಿಪು ಬಳಿಯ ಮೂಳೂರು...
ಮಂಗಳೂರು : ಮನೆಯಲ್ಲಿಯೇ ಪಾರ್ಟಿ ಮಾಡೋಣ ಅಂತ ಮದ್ಯ ಕುಡಿಸಿ ಮೂರ್ಛೆ ತಪ್ಪಿಸಿ ವಿವಸ್ತ್ರಗೊಳಿಸಿ, ಮನೆಯಿಂದ 2 ಲಕ್ಷ 12 ಸಾವಿರ ಕಳವು ಮಾಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಇನ್ ಲ್ಯಾಂಡ್ ಇಂಪಲ ಅಪಾರ್ಟ್ಮೆಂಟ್ನಲ್ಲಿ...
ಉಳ್ಳಾಲ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಜಾಲಾಡಿ ಏನೂ ಸಿಗದಿದ್ದಾಗ ಅಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಕದ್ದೊಯ್ದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಬಳಿ ನಡೆದಿದೆ. ಮುಕ್ಕಚ್ಚೇರಿ ನಿವಾಸಿ ಅಬೂಸಾಲಿ ಎಂಬವರು ಪುತ್ರರೊಂದಿಗೆ ವಿದೇಶದಲ್ಲಿದ್ದು ಮನೆಯನ್ನು ಹನೀಫ್...
ಮಂಗಳೂರು : ಆಂಬುಲೆನ್ಸ್ ಸಂಚರಿಸುವಾಗ ದಾರಿ ಬಿಟ್ಟುಕೊಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಇನ್ನೋರ್ವನ ಪ್ರಾಣ ರಕ್ಷಣೆಗೆ ಧಾವಿಸುವ ಆಂಬುಲೆನ್ಸ್ಗೆ ದಾರಿ ಬಿಟ್ಟುಕೊಡದೇ ಇದ್ದಲ್ಲಿ ಅದು ಮಹಾ ಅಪರಾಧವೇ ಸರಿ. ಇಂತಹುದೇ ಅಪರಾಧ ಮಾಡಿರುವ ವ್ಯಕ್ತಿಯನ್ನು ಮಂಗಳೂರು...
ಮಂಗಳೂರು: ನಗರ ಹೊರವಲಯದ ಉಳ್ಳಾಲ ಬಬ್ಬುಕಟ್ಟೆಯ ಹೀರಾ ಪಿಯು ಕಾಲೇಜಿನಲ್ಲಿ ಅಗ್ನಿ ಅವಘಡ ಉಂಟಾಗಿದೆ. ಯಾವುದೇ ಪ್ರಾಣಪಾಯವಾಗಿಲ್ಲ. ಬಬ್ಬುಕಟ್ಟೆ ಹೀರಾ ಖಾಸಗಿ ಶಾಲೆಯ ಲ್ಯಾಬ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದಲ್ಲಿ 200 ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ...