LATEST NEWS2 months ago
ಪೂಜೆಯ ವೇಳೆ ಗರ್ಭಗುಡಿಯಲ್ಲಿ ನಡೆಯಿತು ಅವಘಡ; ಅರ್ಚಕರ ಸಹಿತ ಭಕ್ತರ ಆಹುತಿ ಪಡೆದ ಬೆಂಕಿ!
ಮಧ್ಯಪ್ರದೇಶ: ಇಲ್ಲಿನ ಮಹಾಕಾಲ್ ದೇವಸ್ಥಾನದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಐವರು ಅರ್ಚಕರು ಹಾಗೂ ನಾಲ್ವರು ಭಕ್ತರು ಸುಟ್ಟು ಕರಕಲಾಗಿ ಹೋಗಿದ್ದಾರೆ. ಸೋಮವಾರ ಮುಂಜಾನೆ ದೇವರಿಗೆ ಆರತಿ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು, ಗರ್ಭಗುಡಿಯಲ್ಲಿ ಬೆಂಕಿ ಹತ್ತಿಕೊಂಡಿತ್ತು....