LATEST NEWS2 years ago
ಉಡುಪಿ: ಫೇಸ್ಬುಕ್ನಲ್ಲಿ ಪ್ರಚೋದನಾಕಾರಿ ಪೋಸ್ಟ್-ಮತ್ತೋರ್ವ ಪೊಲೀಸ್ ಬಲೆಗೆ
ಉಡುಪಿ: ಕಳೆದ ಹಲವಾರು ದಿನಗಳಿಂದ ಕೋಮು ದ್ವೇಷದಳ್ಳುರಿಯಲ್ಲಿ ಬೇಯುತ್ತಿದ್ದ ಕರಾವಳಿ ಜಿಲ್ಲೆ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಿರುವಾಗಲೇ ಇತ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ವೊಂದು ವೈರಲ್ ಆಗ್ತಾ ಇದ್ದು ಬೈಂದೂರು ಮೂಲದ ಲಕ್ಷ್ಮೀಕಾಂತ...