LATEST NEWS2 months ago
ಮನೆ ಬಾಡಿಗೆ ನೀಡದ ಆಕ್ರೋಶ..! ಮನೆ ಮಾಲೀಕನಿಂದ ಬಾಡಿಗೆಯಲ್ಲಿದ್ದ ಕುಟುಂಬಕ್ಕೆ ಹ*ಲ್ಲೆ!!
ಮಂಗಳೂರು: ಬಾಡಿಗೆ ನೀಡದೆ ಕಳೆದ ನಾಲ್ಕು ತಿಂಗಳಿನಿಂದ ಮನೆಯಲ್ಲೇ ಉಳಿದಿದ್ದ ಕುಟುಂಬದ ಮೇಲೆ ಮನೆ ಮಾಲೀಕನಿಗೆ ಸೇರಿದ ತಂಡ ಹ*ಲ್ಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಬ್ಬುಕಟ್ಟೆ ಎಂಬಲ್ಲಿ ಗುರುವಾರ(ಜು.18) ತಡರಾತ್ರಿ ವೇಳೆ...