DAKSHINA KANNADA3 years ago
ನಾಳೆ 11 ಗಂಟೆಗೆ ಎಲ್ಲಾ ಪೊಲೀಸ್ ಠಾಣೆಯ ಮುಂದೆ ವಿಎಚ್ಪಿ ಪ್ರತಿಭಟನೆ
ಮಂಗಳೂರು: ಜಿಲ್ಲೆಯಲ್ಲಿ ಪದೇ ಪದೇ ರಾಷ್ಟ್ರದ್ರೋಹಿ ಸಂಘಟನೆಗಳಿಂದ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಈ ಘಟನೆ ಖಂಡಿಸಲು ನಾಳೆ ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ವಿಎಚ್ಪಿಯ ಮಂಗಳೂರು...