DAKSHINA KANNADA1 year ago
ಉಪ್ಪಿನಂಗಡಿಯಲ್ಲಿ ಟಯರ್ ರಿಸೋಲ್ ಶಾಪ್ ನಲ್ಲಿ ಮಹಾ ಸ್ಪೋಟಕ್ಕೆ ಓರ್ವ ಬಲಿ..!
ಟಯರ್ ರಿಸೋಲ್ ಅಂಗಡಿಯೊಂದರಲ್ಲಿ ಟಯರ್ ರಿಸೋಲ್ ಮೆಷಿನ್ ನ ಮುಚ್ಚಳ ಗಾಳಿಯ ಒತ್ತಡಕ್ಕೆ ಸಿಡಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ಇಂದು ಬುಧವಾರ ಮಧ್ಯಾಹ್ನ...