FILM7 months ago
Kerala: 8 ತಿಂಗಳ ಗರ್ಭಿಣಿ ಕಿರುತೆರೆ ಮಲಯಾಳಂ ನಟಿಗೆ ಹೃದಯಾಘಾತ..!
ತಿರುವನಂತಪುರಂ: ಮಲಯಾಳ ಭಾಷೆಯ ಜನಪ್ರಿಯ ಕಿರುತೆರೆ ಧಾರಾವಾಹಿಯ ನಟಿ ಡಾ.ಪ್ರಿಯಾ (35) ಅವರು ಹೃದಯಾಘಾತದಿಂದ ನಿನ್ನೆ ನಿಧನ ಹೊಂದಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅವರು ಡಾ. ಪ್ರಿಯಾ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿರಿಸಿದ ಬಳಿಕ...