LATEST NEWS3 years ago
ಗಂಡನಿಗೆ ಬೆಂಕಿ ಹಚ್ಚಿ ಶವವನ್ನು ಚರಂಡಿಗೆ ಬಿಸಾಡಿದ ಪತ್ನಿ
ತುಮಕೂರು: ಗಂಡನ ಮೇಲೆ ಪೆಟ್ರೋಲ್ ಸುರಿದ ಪತ್ನಿ ಬೆಂಕಿಹಚ್ಚಿ ಕೊಂದು ಪತಿಯ ಶವವನ್ನ ಚರಂಡಿಗೆ ಬಿಸಾಡಿದ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ಸಂಭವಿಸಿದೆ. ನಾರಾಯಣ (52) ಮೃತ ದುರ್ದೈವಿ. ಇವನ ಪತ್ನಿ ಅನ್ನಪೂರ್ಣ ಕೊಲೆ ಆರೋಪಿ....