LATEST NEWS1 year ago
ಅಕ್ಟೋಬರ್ 28, ತುಳುಕೂಟ ಕುವೈತ್ ನ ಹೆಮ್ಮೆಯ ಸಾಂಸ್ಕೃತಿಕ ಕಾರ್ಯಕ್ರಮ “ತುಳು ಪರ್ಬ -2022”
ಕುವೈಟ್ : ಹೊರದೇಶದಲ್ಲಿದ್ದರೂ ಸದಾ ಸಮಾಜಮುಖಿ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿರುವ ತುಳುನಾಡಿನ ಹೆಮ್ಮೆಯ ತಂಡ ತುಳುಕೂಟ ಕುವೈಟ್. ಪ್ರತಿ ವರ್ಷ ತುಳು ಪರ್ಬ ಅನ್ನುವ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಜನಮನ್ನಣೆಗೆ ಪಾತ್ರವಾಗಿರುವ...