LATEST NEWS2 years ago
ಟ್ರೂಕಾಲರ್ ನಿಷೇಧಿಸುವುದು ಕೋರ್ಟ್ ಕೆಲಸವಲ್ಲ: ಸುಪ್ರೀಂ ಅಭಿಪ್ರಾಯ
ನವದೆಹಲಿ: ಟ್ರೂಕಾಲರ್ ಮೊಬೈಲ್ ಅಪ್ಲಿಕೇಶನ್ ನಿಷೇಧಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಪಿಐಎಲ್ ಸಲ್ಲಿಸಿದ್ದ ಅಂಕಿತ್ ಸೇಥಿ ಎಂಬುವವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ಮತ್ತು ನ್ಯಾ.ಎಸ್....