LATEST NEWS6 days ago
ಭಾರೀ ಹಿಮಪಾತ; ಕಾಶ್ಮೀರದಲ್ಲಿ ವಿಮಾನಗಳು ರದ್ದು, ರೈಲು ಸೇವೆ ಸ್ಥಗಿತ
ನವದೆಹಲಿ: ಭಾರೀ ಹಿಮಾಪಾತದ ನಂತರ ಕಾಶ್ಮೀರದ ಜನ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದ್ದಾರೆ. ಪ್ರವಾಸಿಗರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಹಾಗೂ ಅನಿರೀಕ್ಷಿತ ಹವಾಮಾನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಾಶ್ಮೀರಕ್ಕೆ ಆಗಮಿಸಿದ ಪ್ರವಾಸಿಗರು ತೀವ್ರ ಹಿಮಪಾತದಿಂದ ಸಿಕ್ಕಿಬಿದ್ದರು....